Add new comment

GAYATHRI T S
 - 
Saturday, 7 Apr 2018

ಕುಮಾರಸ್ವಾಮಿ ಸರ್ ಗೆ ನಮ್ಮ ವಂದನೆಗಳು ,
ಸರ್ ನಾನು ಗಾಯತ್ರಿ ಕೋಮ್ ಅಶ್ವಥನಾರಾಯಣ್, # 5, ಬಟ್ಟಗೆರೆ ಗ್ರಾಮ , ಪುರವರ ಹೋಬಳಿ, ಮಧುಗಿರಿ ತಾಲೂಕ್, ತುಮಕೂರು ಜಿಲ್ಲೆ ,ನಾನು M S MARKETING ENTERPRISES PVT LTD, # 136/137, MADANAYAKANAHALLI, BANGALORE NORTH , DASANAPURA HOBLI, (SENIOR EXECUTIVE )ಆಗಿ ಕೆಲಸವನ್ನು ಮಾಡುತಿದ್ದೇನೆ , ನನಗೆ 3 ಜನ ತಂಗಿಯರು ಇದ್ದಾರೆ ಅವರ ಮದುವೆಯ ಜವಾಬಾದಾರಿ ಯು ನನ್ನ ಮೇಲಿದೆ, ಈಗ ಒಬ್ಬಳ ಮಾಡುವೆ ಮಾಡಿದ್ದೇನೆ ಇನ್ನು ಇಬ್ಬರ ಮಾಡುವೆ ಮಾಡಬೇಕಾದಿದೆ , ನನಗೆ 14750/- ಸಂಬಳ ಬರುತದೆ , ನನಗೆ ಈಗ PERSIONAL LOAN ಬೇಕಾಗಿದೆ ದಯವಿಟ್ಟು ಸಹಾಯ ಮಾಡಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತಿದ್ದೇನೆ , ದಯವಿಟ್ಟು ಸಹಾಯ ಮಾಡಿ ಸರ್, MY MOBILE NO : 7019630592 , MY EMAIL ID : [email protected]