Add new comment

ಮುನಿರಾಜು
 - 
Tuesday, 8 May 2018

ನಮಸ್ಕಾರ ಕುಮಾರಣ್ಣ,

 

 

ನಾನು ನೆಲಮಂಗಲದಿಂದ ಈ ಸಂದೇಶ ಕಳಿಸುತ್ತಿದ್ದೇನೆ. ನಾನು ಪರಿಸರ ಇಂಜಿನಿಯರ್. ಸ್ವಂತ ಕಛೇರಿ ಮಾಡಿಕೊಂಡು ಮಾಲಿನ್ಯ ನಿಯಂತ್ರಣ consultant ಆಗಿದ್ದೇನೆ.

 

ನೀವು ಮುಖ್ಯಮಂತ್ರಿ ಆಗಬೇಕು ಎಂದು ಬಯಸುವೆನು, ಕಾರಣ ಪ್ರಾದೇಶಿಕ ಪಕ್ಷದ ಅನಿವಾರ್ಯತೆ.

ನಮ್ಮ ಕ್ಷೇತ್ರದ ಅಭ್ಯರ್ಥಿ ಡಾ. ಶ್ರೀನಿವಾಸ ಮೂರ್ತಿ

ಅವರನ್ನು ನೋಡದೆ ನಿಮ್ಮನ್ನು ನೋಡಿ ಮತ ಹಾಕುತ್ತೇನೆ.

ನಮಗೆ ಒಳ ಚರಂಡಿ ವ್ಯವಸ್ಥೆ ಆಗಬೇಕು. ನಿಮ್ಮ ಮೇಲೆ ಭರವಸೆ ಇದೆ.

 

ವಂದನೆಗಳೊಂದಿಗೆ

ಮುನಿರಾಜು

ಮೊ.9880427211