Add new comment

SDPI Fan
 - 
Tuesday, 23 Jan 2018

ಸಂಘಿಗಳ ಪೋಸ್ಟ್ ಕಾರ್ಡಿಗೆ ಸಡ್ಡುಹೊಡೆದ ಶಿಖಂಡಿ "ಕೋಸ್ಟಲ್ ಡೈಜೆಸ್ಟ್"!!
ಮಾನಗೇಡಿ ಕೋಸ್ಟಲ್ ಡೈಜೆಸ್ಟ್ ಎಂಬ ನಾಮರ್ಧರ ಜಾಲ ತಾಣವೊಂದು ಕೇರಳದ ಆರೆಸ್ಸೆಸ್ ಭಯೋತ್ಪಾದಕನೊಬ್ಬ ಜನವರಿ ಮೊದಲ ವಾರದಲ್ಲಿ ಅಯ್ಯೂಬ್ ಎನ್ನುವ ಬಸ್ ಡ್ರೈವರ್ ಒಬ್ಬನನ್ನು ವಿದ್ಯಾರ್ಥಿಗಳ ಮುಂದೆಯೇ ಎಳೆದು ಹಾಕಿ ಎರಡು ಕೈ ಹಾಗೂ ಕಾಲನ್ನು ಕತ್ತರಿಸಿ ಹಾಕಿ ತನ್ನ ಬರ್ಬರ ಭೀಕರತೆಯ ಭಯೋತ್ಪಾದಕತನ ಮೆರೆದಿತ್ತು. ಆದರೆ ಈ ಸುದ್ದಿ ಕೋಸ್ಟಲ್ ಡೈಜೆಸ್ಟ್ ಎಂಬ ಆರೆಸ್ಸೆಸ್ಸಿನವರ ಮೂತ್ರ ಹಾಗೂ ಕಕ್ಕ ತಿನ್ನುತ್ತಲೇ ದಿನದೂಡುವ ಈ ಕೋಸ್ಟಲ್ ಡೈಜೆಸ್ಟ್ ಗೆ ಇದು ಸುದ್ದಿಯಾಗಲೇ ಇಲ್ಲ. ಆದರೆ ಅಯ್ಯೂಬ್ ಮೇಲಿನ ಹತ್ಯಾ ಯತ್ನಕ್ಕೆ ಪ್ರತೀಕಾರವೆಂಬಂತೆ ಅಯ್ಯೂಬ್ ಮೇಲೆ ದಾಳಿ ಮಾಡಿದ ಮುಖ್ಯ ಆರೋಪಿ ಆರೆಸ್ಸೆಸ್ಸಿನ ಭಯೋತ್ಪಾದಕ ಶ್ಯಾಮ್ ಪ್ರಸಾದ್ ನನ್ನು ನಾಲ್ವರ ತಂಡ ಹತ್ಯೆ ಮಾಡಿತ್ತು. ಬಿಜೆಪಿಗರ ಕಕ್ಕ ತಿಂದು ಕೊಬ್ಬಿರುವ ಈ ಪೋಸ್ಟ್ ಕಾರ್ಡ್ ನ ಅಪರಾವತಾರ ಡಬ್ಬಾ ಡೈಜೆಸ್ಟ್ ಗೆ ಇದೊಂದು ದೊಡ್ಡ ಸುದ್ದ್ದಿಯಾಗಿತ್ತು. ಇರಲಿ ಬಿಡಿ. ನಂತರ ಇದಕ್ಕೆ ಪ್ರತೀಕಾರವಾಗಿ ಆರೆಸ್ಸೆಸ್ ಭಯೋತ್ಪಾದಕರ ತಂಡ ಪ್ರದೇಶದ ಕೆಲ ಮುಸ್ಲಿಂ ಮನೆಗಳ ಮೇಲೆ ದಾಳಿ ಮಾಡಿ ನಗ ನಗದು ದೋಚಿಕೊಂಡು ಹೋಗಿತ್ತು. ಇದು ಇಲ್ಲಿನ ಯಾವುದೇ ಮಾಧ್ಯಮಗಲಲ್ಲಿ ಬಂದಿರಲಿಲ್ಲ. ಇದನ್ನು ಕನ್ನಡದ ವೆಬ್ ಪೋರ್ಟಲ್ ಒಂದು ವರದಿ ಮಾಡಿತ್ತು. ನಂತರ ಎಚ್ಚೆತ್ತುಕೊಂಡ ಈ ನಮಕ್ ಹರಾಂ ಸಂಘಿಗಳ ಕಕ್ಕ ತಿನ್ನುವ ಕೋಸ್ಟಲ್ ಡೈಜೆಸ್ಟ್ ಎನ್ನುವ ಶಿಖಂಡಿಗಳ ಪೋರ್ಟಲ್ , ಆ ಘಟನೆಯನ್ನೂ ಆರೆಸ್ಸೆಸ್ ನವರ ಕೃತ್ಯವನ್ನು ಜನರಿಗೆ ತಿಳಿಸಲು ಉಪಯೋಗಿಸದೆ, ಅಲ್ಲೂ ಚಡ್ಡಿಗಳನ್ನು ಸಂತೋಷಪಡಿಸಲು ಎಸ್ ಡಿ ಪಿ ಐ ಯನ್ನು ದೂರುತ್ತಾ ತನ್ನ ನಾಯಿ ಬುದ್ಧಿ ತೋರಿಸಿತು.